ಪೆರ್ಲ : ಸ್ವರ್ಗ ಸಮೀಪದ ಬೈರಡ್ಕದ ಶಿಲ್ಪಾ ಎಂ.ಪಿ ಇವರಿಗೆ ಮಣಿಪಾಲ್ ಆಕಾಡಮಿ ಆಫ್ ಹೈಯರ್ ಎಜ್ಯುಕೇಶನ್ ಡಾಕ್ಟರೇಟ್ ಪದವಿಯನ್ನು ನೀಡಿದೆ.
ಡಾ.ಗುರುಮೂರ್ತಿ ಅವರ ಮಾರ್ಗದರ್ಶನದಲ್ಲಿ Nobel metal decorated two dimensional layered nanostructures for multifunctional applications ಎಂಬ ವಿಷಯದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿದೆ.
ಇವರು ಬೈರಡ್ಕದ ಮೋಹನ ಎಂ.ಪಿ ಮತ್ತು ಜಯಲಲಿತಾ ದಂಪತಿಗಳ ಪುತ್ರಿ.
0 Comments