Ticker

6/recent/ticker-posts

ಕಾಸರಗೋಡು ನೇಯ್ಗೆ ಸಹಕಾರಿ ಸಂಘಕ್ಕೆ ಅತ್ಯುತ್ತಮ ನೇಯ್ಗೆ ಪ್ರಶಸ್ತಿ


ಕಾಸರಗೋಡು : 2023-24ನೇ ಸಾಲಿನ ಕಾಸರಗೋಡು ಜಿಲ್ಲೆಯ ಅತ್ಯುತ್ತಮ ನೇಯ್ಗೆ ಸಹಕಾರಿ ಸಂಘಕ್ಕಾಗಿ ಪ್ರಶಸ್ತಿಯನ್ನು ಕಾಸರಗೋಡು ನೇಯ್ಗೆ ಸಹಕಾರಿ ಸಂಘದ ಕಾರ್ಯದರ್ಶಿ ಶ್ರೀಮತಿ ಅನಿತಾ ಮತ್ತು ನಿರ್ದೇಶಕಿ ಕುಮಾರಿ ಮಮತಾ ಅವರು ತಿರುವನಂತಪುರದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಕೈಗಾರಿಕಾ ಸಚಿವ ಶ್ರೀ ಪಿ. ರಾಜೀವ್ ಅವರಿಂದ ಸ್ವೀಕರಿಸಿದರು.

Post a Comment

0 Comments