Ticker

6/recent/ticker-posts

ತಲೆಬೈಲು ನಿವಾಸಿ ಮೆಕಾನಿಕ್ ರತ್ನಾಕರ ಆಚಾರ್ಯ ನಿಧನ


 ಮುಳ್ಳೇರಿಯ : ತಲೆಬೈಲು ನಿವಾಸಿ ರತ್ನಾಕರ ಆಚಾರ್ಯ(60) ನಿಧನರಾದರು. ಮೆಕ್ಯಾನಿಕ್ ವೃತ್ತಿ ನಿರ್ವಹಿಸಿಸುತ್ತಿದ್ದ ಇವರು ಅಲ್ಪಕಾಲದಿಂದ ಅಸೌಖ್ಯದಿಂದ ಮಂಗಳೂರು ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದರು. ಮೃತರು ಪತ್ನಿ ಕವಿತಾ, ಮಕ್ಕಳಾದ ಪ್ರೀತಿ,ಪ್ರಾಪ್ತಿ ಹಾಗೂ ಸಹೋದರಿಯರಾದ ನಳಿನಿ,ಶಾಲಿನಿ, ಸುಲೋಚನ, ಸುನೀತಾ,ಸುಜಾತ ಎಂಬಿವರನ್ನಗಲಿದ್ದಾರೆ.

Post a Comment

0 Comments