Ticker

6/recent/ticker-posts

Ad Code

ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಮಂಡಲ ಕಾಲ ಭಜನೆ

 

ಕಾಸರಗೋಡು : ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಮಂಡಲ ಕಾಲ ಪೂರ್ತಿ ನಡೆಯುವ 22 ನೇ ದಿವಸದ ಭಜನಾ ಕಾರ್ಯಕ್ರಮ ಶ್ರೀ ಧರ್ಮಶಾಸ್ತಾ ಸೇವಾ ಸಂಘ ನಡೆಸಿಕೊಟ್ಟರು. ಈ ಭಜನಾ ಸಂಕೀರ್ತನೆ ಕಾರ್ಯಕ್ರಮವನ್ನು  ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಾಸರಗೋಡು ತಾಲೂಕು ಅಧ್ಯಕ್ಷರಾದ ಡಾl ಕೆ.ಎನ್. ವೆಂಕಟ್ರಮಣ ಹೊಳ್ಳ- ರೂಪಕಲಾ ಹೊಳ್ಳ ದಂಪತಿಗಳು ದೀಪಪ್ರಜ್ವಲ ಗೈದು ಚಾಲನೆ ನೀಡಿದರು.

Post a Comment

0 Comments