Ticker

6/recent/ticker-posts

Ad Code

ಡಿಸೆಂಬರ್ 10ಕ್ಕೆ ಕುಂಬಳೆಯಲ್ಲಿ ಜಿಲ್ಲಾ ಜೂನಿಯರ್ ಕಬಡ್ಡಿ ಚಾಂಪಿಯನ್‌ಶಿಪ್ ಪಂದ್ಯಾಟ

 

                                                                                               ಸಂಗ್ರಹಿತ ಚಿತ್ರ

ಕಾಸರಗೋಡು : ಜಿಲ್ಲಾ ಜೂನಿಯರ್ ಕಬಡ್ಡಿ ಚಾಂಪಿಯನ್‌ಶಿಪ್ ಪಂದ್ಯಾಟ ಡಿಸೆಂಬರ್ 10 ರಂದು ಬುಧವಾರ ಮಧ್ಯಾಹ್ನ 3 ಗಂಟೆಯಿಂದ ಕುಂಬಳೆಯ ನಾಯ್ಕಾಪ್ ಜೆ.ಕೆ. ಕಬಡ್ಡಿ ಅಕಾಡೆಮಿಯಲ್ಲಿ ನಡೆಯಲಿದೆ. ಚಾಂಪಿಯನ್‌ಶಿಪ್‌ ಪಂದ್ಯದಲ್ಲಿ ಭಾಗವಹಿಸಲು ಇಚ್ಛಿಸುವ  ತಂಡಗಳು  ದಿನ ಮಧ್ಯಾಹ್ನ 2 ಗಂಟೆಗೆ ಜೆಕೆ ಕಬಡ್ಡಿ ಅಕಾಡೆಮಿಗೆ ತಲುಪಬೇಕು. ಡಿ. 28, 2005 ರ ನಂತರ ಜನಿಸಿದವರು (ತೂಕ: 65 ಕೆಜಿ) ತಮ್ಮ ವಯಸ್ಸನ್ನು ಸಾಬೀತುಪಡಿಸುವ ಮೂಲ ಪ್ರಮಾಣಪತ್ರವನ್ನು ಹಾಜರುಪಡಿಸಬೇಕು ಎಂದು  ಸಮಿತಿ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ, 9846336968, 9446772424 ಈ ನಂಬ್ರದಲ್ಲಿ ಸಂಪರ್ಕಿಸಲು ಕೋರಲಾಗಿದೆ.

Post a Comment

0 Comments