Ticker

6/recent/ticker-posts

Ad Code

ಮುಗು ಶ್ರೀ ಸುಬ್ರಾಯ ದೇವ ದೇವಸ್ಥಾನದ ಪಾದುಕನ್ಯಾಸ ಕಾರ್ಯಕ್ರಮ

 


ಮುಂಡಿತ್ತಡ್ಕ : ಮುಗು ಶ್ರೀ ಸುಬ್ರಾಯ ದೇವ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಕ್ಷೇತ್ರದ ಗರ್ಭಗುಡಿಯ ನಿರ್ಮಾಣದಂಗವಾಗಿ  ಪಾದುಕಾನ್ಯಾಸ  ಕಾರ್ಯಕ್ರಮ ಜರಗಿತು.  ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ಮಾರ್ಗದರ್ಶನದಲ್ಲಿ ನಡೆದ  

ಈ ಸಂದರ್ಭದಲ್ಲಿ ಕ್ಷೇತ್ರ ಆಡಳಿತ ಸಮಿತಿ, ವಿವಿಧ ಸಮಿತಿ ಪ್ರಮುಖರು, ಕಾರ್ಯಕರ್ತರು ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.

Post a Comment

0 Comments