Ticker

6/recent/ticker-posts

Ad Code

ನೆಲ್ಲಿಕುಂಜೆ ಕ್ಷೇತ್ರದಲ್ಲಿ ಜ.11ಕ್ಕೆ ಬೃಹತ್ ಕರಸೇವೆ

 

ಉಕ್ಕಿನಡ್ಕ : ನೆಲ್ಲಿಕುಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯ ಅಂತಿಮ ಹಂತದಲ್ಲಿದ್ದು ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ "ಬೃಹತ್ ಕರಸೇವೆ” ನಡೆಯಲಿದೆ. ಜ. 11ರಂದು ಬೆಳಿಗ್ಗೆ 9.00ರಿಂದ ಸಾಯಂಕಾಲ 5.00ರ ವರೆಗೆ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ ಕರಸೇವೆಯಲ್ಲಿ ಭಕ್ತಾಧಿಗಳು ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ.

Post a Comment

0 Comments