Ticker

6/recent/ticker-posts

Ad Code

ಮಲೆಯಾಳ ಭಾಷಾ ಕಡ್ಡಾಯ ಮಸೂದೆಯ ವಿರುದ್ಧ ಜಿಲ್ಲೆಯ ಐದು ಮಂದಿ ಶಾಸಕರಿಗೆ ಮನವಿ





ಕಾಸರಗೋಡು : ಮಲೆಯಾಳ ಭಾಷಾ ಕಡ್ಡಾಯ ಮಸೂದೆ  ವಿರೋಧಿ ಹೋರಾಟ ಸಮಿತಿಯು ತೀವ್ರವಾಗಿ ರಂಗಕ್ಕಿಳಿದಿದೆ.ಇದರ  ವತಿಯಿಂದ ಜಿಲ್ಲೆಯ  ಶಾಸಕರಾದ ಎಂ ರಾಜಗೋಪಾಲ್ ಹಾಗೂ ಎ ಕೆ ಎಂ ಅಶ್ರಫ್ , ಸಿ ಎಚ್ ಕುಂಞಂಬು, ಇ ಚಂದ್ರಶೇಖರನ್ ಹಾಗೂ ಎನ್ .ಎ. ನೆಲ್ಲಿಕುನ್ನು ರವರಿಗೆ ಮನವಿ ಸಲ್ಲಿಸಲಾಯಿತು ನಿಯೋಗದಲ್ಲಿ ಮುರಲೀಧರ ಬಲ್ಲೂಕುರಾಯ, ಡಾ ಜಯಪ್ರಕಾಶ್ ನಾರಾಯಣ ತೋಟ್ಟೆತೋಡಿ, ಟಿ ಶಂಕರನಾರಾಯಣ ಭಟ್, ಎ ಆರ್ ಸುಬ್ಬಯಕಟ್ಟೆ ಮೊದಲಾದವರು ಇದ್ದರು.

Post a Comment

0 Comments