Ticker

6/recent/ticker-posts

Ad Code

ಎಣ್ಮಕಜೆ ಪಂಚಾಯತ್ ನಲ್ಲಿ ಸೌಹಾರ್ದ ಸಂಗಮದ ಇಫ್ತಾರ್ ಕೂಟ

ಪೆರ್ಲ : ಎಣ್ಮಕಜೆ ಗ್ರಾ.ಪಂ. ವತಿಯಿಂದ ಪಂಚಾಯಿತಿ ಸಭಾಂಗಣದಲ್ಲಿ ಸೌಹಾರ್ದ ಸಂಗಮದ ಇಫ್ತಾರ್ ಕೂಟ ನಡೆಯಿತು. ಗ್ರಾ.ಪಂ. ಅಧ್ಯಕ್ಷೆ ಕುಸುಮಾವತಿ ಬಿ, ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ವಳಮೊಗರು, ಜಿಲ್ಲಾ ಪಂಚಾಯಿತಿ ಸದಸ್ಯ ಸೋಮಶೇಖರ್ ಜೆ.ಎಸ್, ಪಂಚಾಯಿತಿ ಸದಸ್ಯರು, ನಿವೃತ್ತ ನೋಂದಣಾಧಿಕಾರಿ ಮುಹಮ್ಮದಲಿ ಪೆರ್ಲ, ನವಜೀವನ ವಿಶೇಷ ಶಾಲೆ ವ್ಯವಸ್ಥಾಪಕ ಫಾ.ಜೋಸ್ ಚೆಂಬೋಟ್ಟಿಕಲ್, ಬದಿಯಡ್ಕ ಪೊಲೀಸ್ ಅಧಿಕಾರಿಗಳು, ಇತರ ಇಲಾಖೆ ಅಧಿಕಾರಿಗಳು, ಗಣ್ಯರು ಭಾಗವಹಿಸಿದರು.

Post a Comment

0 Comments