Ticker

6/recent/ticker-posts

Ad Code

ಕೂಡ್ಲು ಶೇಷವನ ಕ್ಷೇತ್ರಕ್ಕೆ ಪೆರಡಾಲ ಬ್ರಹ್ಮಕಲಶೋತ್ಸವದ ಆಮಂತ್ರಣ


ಬದಿಯಡ್ಕ : ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಕೂಡ್ಲು ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದ ಟ್ರಸ್ಟ್ ಗೌರವಾಧ್ಯಕ್ಷರಾದ ಶ್ರೀ ಕೃಷ್ಣ ಉಪಾಧ್ಯಾಯ ಮಧೂರು ಅವರಿಗೆ ನೀಡಿ ಆಮಂತ್ರಿಸಲಾಯಿತು. ಟ್ರಸ್ಟ್ ಅಧ್ಯಕ್ಷರಾದ ವೇಣುಗೋಪಾಲ ಮಾಸ್ಟರ್, ಆಶಾ ಉಪಾಧ್ಯಾಯ, ಪ್ರಕಾಶ್ ಶೆಟ್ಟಿ,, ಸುರೇಶ್ ನಾಯ್ಕ್, ಸುರೇಶ್ ಮಣಿಯಾಣಿ, ಸನತ್ ಶಿವಮಂಗಲ, ಸುರೇಶ್ ಪಾಯಿಚ್ಚಾಲ್, ಪ್ರಮೀಳಾ, ಸುನಂದ, ಅಮಿತ, ಲಾವಣ್ಯ, ಮುಂತಾದವರು ಉಪಸ್ಥಿತರಿದ್ದರು.

Post a Comment

0 Comments