Ticker

6/recent/ticker-posts

Ad Code

ಕಾಂತಾಲಯಂ ಯೂಸುಫ್ ನಿಧನ

ಉಪ್ಪಳ : ಚಲ್ಲಂಗಾಯಂ ಬದ್ರಿಯಾ ಜುಮಾ ಮಸೀದಿಯ ಕೋಶಾಧಿಕಾರಿ ಕಾಂತಾಲಯಂ ಯೂಸುಫ್ (85) ನಿಧನರಾಗಿದ್ದಾರೆ. ಅವರು ಮಕ್ಕಳಾದ ಮಹಮ್ಮದ್, ಸಿದ್ದೀಕ್ (ಸೌದಿ), ಹಮೀದ್ (ಅಬುದಾಬಿ), ಆಯೇಷಾ, ನಫೀಸಾ, ಜಮೀಲಾ ರುಖಿಯಾ, ಆಸ್ಯಮ್ಮ. ಅಳಿಯಂದಿರಾದ ಮುಹಮ್ಮದ್ ಉಳುವಾರ್, ಅಬ್ದುಲ್ ರಹ್ಮಾನ್, ಅಹ್ಮದ್ ಚೆಂಗಳ, ಯೂಸುಫ್ ಕಾಞಂಗಾಡ್, ಮುಹಮ್ಮದ್ ಕಳತ್ತೂರು, ಸೊಸೆಯಂದಿರು ಫಾತಿಮಾ ಸುಬೈಕ್ಯ ನಝೀರಾ ಮುಟ್ಟಮ್, ಹಸೀನಾ, ಸಹೋದರ ಸಹೋದರಿಯರಾದ ಕುಂಜಮ್ಮದ್, ಬೀಫಾತಿಮ ಪೆರ್ಲ, ಕುಂಞಾಲಿಮ್ಮ ಪೆರುವಾಯಿ ಮೊದಲಾದವರನ್ನು ಅಗಲಿದ್ದಾರೆ.

ಇವರ ಪತ್ನಿ ಬೀಫಾತಿಮ್ಮಾ ಹಾಗೂ ಓರ್ವ ಸಹೋದರ ಅಬ್ದುಲ್ಲಾ ಹಿಂದೆಯೇ ನಿಧನರಾಗಿದ್ದಾರೆ.

Post a Comment

0 Comments