Ticker

6/recent/ticker-posts

Ad Code

ಮೊಳಕ್ಕಾಲು ರಾಮ ಭಟ್ ನಿಧನ

ಪೆರ್ಲ: ಸ್ವರ್ಗ ಮೊಳಕ್ಕಾಲು ದಿ.ಗೋಪಾಲಕೃಷ್ಣ ಭಟ್ ಮತ್ತು ದಿ.ಕಾವೇರಿ ದಂಪತಿ ಪುತ್ರ ರಾಮ ಭಟ್(85) ಶನಿವಾರ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. 

ಅಸೌಖ್ಯದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೃತರು ಅವಿವಾಹಿತರಾಗಿದ್ದಾರೆ.

 

Post a Comment

0 Comments