Ticker

6/recent/ticker-posts

Ad Code

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಬೃಹತ್ ಪ್ರತಿಭಟನೆ

 

ಕಾಸರಗೋಡು : ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಅಂಗವಾಗಿ ಪಟ್ಟಣದಲ್ಲಿ ಪಿಲ್ಲರ್ ಗಳ ಮೇಲೆ ಸ್ಕೈವೇ ನಿರ್ಮಿಸುವಂತೆ ಒತ್ತಾಯಿಸಿ ನೀಲೇಶ್ವರ ಪುರಸಭೆ ಕ್ರಿಯಾ ಸಮಿತಿ ವತಿಯಿಂದ ಪುರಸಭೆ ಕಚೇರಿ ಮುಂಭಾಗದಿಂದ ಮಾರುಕಟ್ಟೆ ಜಂಕ್ಷನ್ ವರೆಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು.

Post a Comment

0 Comments