ಪೈವಳಿಕೆ : ಭಾರತೀಯ ಮಜ್ದೂರ್ ಸಂಘ (BMS) ಪೈವಳಿಕೆ ಪಂಚಾಯತ್ ಸಮಿತಿ (2026-2029) ನೇ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸವಿತಾ ಚೇರಾಲ್, ಕಾರ್ಯದರ್ಶಿಯಾಗಿ ದೇವಿ ಪ್ರಸಾದ್ ಶೆಟ್ಟಿ, ಖಜಾಂಚಿಯಾಗಿ ಕೃಷ್ಣ ನಾಯಕ್ ಇವರನ್ನು ಆಯ್ಕೆ ಮಾಡಲಾಯಿತು. ದೇವಿಪ್ರಸಾದ್ ಶೆಟ್ಟಿ ಮೂರನೇ ಬಾರಿಗೆ ಸಮಿತಿಗೆ ಆಯ್ಕೆಯಾಗಿದ್ದು, ಈ ಹಿಂದೆ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.

0 Comments