Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಉಪ್ಪಳದಲ್ಲಿ ಲಂಚ ಪಡೆದ ಗ್ರಾಮ ಕಚೇರಿಯ ನೌಕರನ ಸೆರೆ

 

ಉಪ್ಪಳ : ಗ್ರಾಮ ಕಚೇರಿಯಲ್ಲಿ ತೆರಿಗೆ ಬಾಕಿ ಪಾವತಿಸಲು ಬಂದಿದ್ದ ಭೂಮಾಲೀಕರಿಂದ 5000 ರೂ. ಲಂಚ ಪಡೆದ ಆರೋಪದಲ್ಲಿ  ಗ್ರಾಮ ಕಚೇರಿಯ ನೌಕರನೋರ್ವನನ್ನು ಬಂಧಿಸಲಾಗಿದೆ.  ಡಿವೈಎಸ್ಪಿ ಉನ್ನಿಕೃಷ್ಣನ್ ನೇತೃತ್ವದ ವಿಜಿಲೆನ್ಸ್ ತಂಡವು ಗುರುವಾರ ಬೆಳಿಗ್ಗೆ ಕೋಡಿಬಯಲು ನಿವಾಸಿಯಾದ ಗ್ರಾಮ ಕಚೇರಿ ನೌಕರ ಪ್ರಸಾದ್ ನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದೆ ಎಂದು ವರದಿಯಾಗಿದೆ.

Post a Comment

0 Comments


ಜಾಹೀರಾತು

Responsive Advertisement