ಕಾಸರಗೋಡು : ಕೇರಳ ಯುಡಿಎಫ್ ಸರಕಾರದ ಸರ್ಕಾರಿ ಬಸ್ಸಿನಲ್ಲಿ ಹೆಂಗಸರ ಪ್ರಯಾಣದ ಉಚಿತ ಯೋಜನೆ ಆರಂಭವಾದ ನಂತರ ಕಾಸರಗೋಡು ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಸಾಮಾನ್ಯ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. 16ರಂದು ಉಚಿತ ಪ್ರಯಾಣ ಆರಂಭವಾದ ಮರುದಿನ ಜಿಲ್ಲೆಯಲ್ಲಿ ಸಂಚರಿಸಿದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ 54,851 ಮಹಿಳೆಯರು ಉಚಿತ ಪ್ರಯಾಣ ಬೆಳೆಸಿದರು. ಆದರೆ 17ರಂದು ಮಹಿಳಾ ಪ್ರಯಾಣಿಕರ ಸಂಖ್ಯೆ 58,855ಕ್ಕೆ ಏರಿಕೆಯಾಗಿದೆ.

0 Comments