Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕಿದೂರು ಶಿವಸೇವಾ ವೃಂದದ ಮಹಾಸಭೆ : ನೂತನ ಪದಾಧಿಕಾರಿಗಳ ಆಯ್ಕೆ

 

ಕಳತ್ತೂರು : ಶಿವಸೇವಾ ವೃಂದ (ರಿ ) ಕಿದೂರು  ಸಂಘದ ಮಹಾಸಭೆಯು  ಸಂಘದ ಅಧ್ಯಕ್ಷರಾದ ಸದಾಶಿವ ರೈ ಮೇಗಿನ ಮನೆ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು . ಸಂಘದ ನೂತನ ಅಧ್ಯಕ್ಷರಾಗಿ ಶ್ಯಾಮಪ್ರಕಾಶ್ ಪುಣಿಯೂರು, ಉಪಾಧ್ಯಕ್ಷರಾಗಿ ಬಾಲಕೃಷ್ಣ ಪುಣಿಯೂರು, ಕಾರ್ಯದರ್ಶಿಯಾಗಿ ಪ್ರೀತಮ್ .ಪಿ, ಜೊತೆ ಕಾರ್ಯಾದರ್ಶಿಯಾಗಿ ನವೀನ್ ಬೈತ್ರೆಲ್, ಕೋಶಾಧಿಕಾರಿಯಾಗಿ ಸದಾಶಿವ ರೈ ಮೇಗಿನಮನೆ, ಲೆಕ್ಕ ಪರಿಶೋಧಕರಾಗಿ ಧೀರಜ್.ಪುಣಿಯೂರು, ಕ್ರೀಡಾಕಾರ್ಯದರ್ಶಿಯಾಗಿ ಮನೀಶ್ ರಾಜ್ ಪುಣಿಯೂರಡ್ಕ,  ಸಾಂಸ್ಕೃತಿಕ ಕಾರ್ಯದರ್ಶಿಯಾಗಿ  ಧನಂಜಯ  ಪುಣಿಯೂರು  ಅವರನ್ನು  ಆರಿಸಲಾಯಿತು. ಹಾಗೂ  ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹರಿಪ್ರಸಾದ್ .ಪಿ, ಉಮೇಶ .ಪಿ, ಚಂದ್ರಶೇಖರ ಮುಂಡ್ರೆಲ್, ನಿತಿನ್ .ಪಿ, ರೂಪೇಶ್ .ಪಿ ಇವರನ್ನು  ಆರಿಸಲಾಯಿತು. ಸಭೆಯಲ್ಲಿ  ಹರಿಪ್ರಸಾದ್ ಪುಣಿಯೂರಡ್ಕ ಸ್ವಾಗತಿಸಿ, ನೂತನ ಕಾರ್ಯದರ್ಶಿ ಪ್ರೀತಮ್ .ಪಿ ವಂದಿಸಿದರು.

Post a Comment

0 Comments


ಜಾಹೀರಾತು

Responsive Advertisement