Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮಂಜಳಗಿರಿ ಶಂಕರ ಭಟ್ಟ ನಿಧನ

ಪೆರ್ಲ: ಎಣ್ಮಕಜೆ ಗ್ರಾಮದ ಮಂಜಳಗಿರಿ ನಿವಾಸಿ ಶಂಕರ ಭಟ್ಟ (96) ಇವರು ಇಂದು ಬೆಳಗ್ಗೆ ಸ್ವರ್ಗಸ್ತರಾದರು. ವಯೋಸಹಜ ಖಾಯಿಲೆಯಿಂದ ಳಲುತ್ತಿದ್ದ ವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರು ಮಕ್ಕಳಾದ ಶ್ರೀಕೃಷ್ಣ ಭಟ್, ಲೀಲಾವತಿ, ಪ್ರೇಮಕುಮಾರಿ, ನಳಿನಿ, ಅನ್ನಪೂರ್ಣ, ಗೀತಾ ಹಾಗೂ ಅನೇಕ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ಪತ್ನಿ ಪಾರ್ವತಿ, ಮಗ ಸತ್ಯಶಂಕರ, ಮಗಳು ಸುಮಂಗಲಾ, ಸಹೋದರ ಕೇಶವ ಭಟ್ಟ ಹಾಗೂ ಸಹೋದರಿ ತೆಕ್ಕೇಕರೆ ಶಂಕರಿ ಅಮ್ಮ ಹಿಂದೆಯೇ ನಿಧನಹೊಂದಿದ್ದಾರೆ.




Post a Comment

0 Comments


ಜಾಹೀರಾತು

Responsive Advertisement