ಮಂಜೇಶ್ವರ : ಆಪರೇಷನ್ ತೂಫಾನ್ ಭಾಗವಾಗಿ ಮಂಜೇಶ್ವರ ಪೊಲೀಸರು ನಡೆಸಿದ ಗಸ್ತು ಕಾರ್ಯಾಚರಣೆಯಲ್ಲಿ 2990 ಪ್ಯಾಕೆಟ್ ನಿಷೇಧಿತ ಪಾನ್ ಮಸಾಲದೊಂದಿಗೆ ಯುವಕನೊಬ್ಬನನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ರಸಲ್ಪುರದ ಮೂಲದ ಭರತ್ ಸೊಂಗಾರಿ (30) ಎಂಬಾತನನ್ನು ಮಂಜೇಶ್ವರ ಎಸ್ಐ ಶಬರಿ ಕೃಷ್ಣನ್ ಮತ್ತು ಅವರ ತಂಡ ಬಂಧಿಸಿದೆ.

0 Comments