Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಆಪರೇಷನ್ ತೂಫಾನ್ : 10 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ; ರಾಜ್ಯವ್ಯಾಪಕ 2778 ಆರೋಪಿಗಳ ಬಂಧನ

ತಿರುವನಂತಪುರ : ಆಪರೇಷನ್ ತೂಫಾನ್ ಮೂಲಕ 10 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗೃಹ ಸಚಿವ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ಆಪರೇಷನ್ ತೂಫಾನ್ ಪ್ರಾರಂಭವಾದ 15 ದಿನಗಳಲ್ಲಿ 2575 ಪ್ರಕರಣಗಳು ದಾಖಲಾಗಿದ್ದು, 2778 ಜನರನ್ನು ಬಂಧಿಸಲಾಗಿದೆ. ಹಾಗಾಗಿ ಆಪರೇಷನ್ ತೂಫಾನ್ ಅನ್ನು ವಿಸ್ತರಿಸಲಾಗುವುದು ಎಂದರು. ಆಪರೇಷನ್ ತೂಫಾನ್ ಕೇಂದ್ರ ಸಂಸ್ಥೆಗಳಿಂದ ಉತ್ತಮ ಬೆಂಬಲವನ್ನು ಪಡೆದಿದ್ದು, ಕಾರ್ಯಾಚರಣೆಯನ್ನು ತೂಫಾನ್ ಸ್ಟ್ರೈಕ್ಸ್, ತೂಫಾನ್ ವಾರಿಯರ್ಸ್ ಮತ್ತು ತೂಫಾನ್ ಕೇರ್ ಎಂಬ ಮೂರು ಹಂತಗಳಲ್ಲಿ ನಡೆಸಲಾಗುವುದು ಎಂದು ಅವರು ಹೇಳಿದರು.

Post a Comment

0 Comments


ಜಾಹೀರಾತು

Responsive Advertisement