ಕಾಸರಗೋಡು : ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಇಂದು ಬೆಳಗ್ಗೆ ಕಾಸರಗೋಡು ಕರಂದಕ್ಕಾಡಿನ ಆಕಾಶ ಪದ್ಮ ಇವರ ನೇತೃತ್ವದ 'ಅಷ್ಟಾಂಗ ಯೋಗ ಕೇಂದ್ರ'ದ ಮಕ್ಕಳಿಂದ ನಡೆದ ಆಕರ್ಷಕ ಯೋಗ ಪ್ರದರ್ಶನ.
ಯೋಗ ಗುರುಗಳಾದ ಸೀತಾಂಗೋಳಿ ಕುದ್ರೆಪ್ಪಾಡಿ ನಿವಾಸಿ ಆಕಾಶ ಪದ್ಮರವರು ಕಳೆದ ಎರಡೂವರೆ ವರ್ಷದಿಂದ ಮಕ್ಕಳಿಗೆ ಯೋಗ ಶಿಕ್ಷಣವನ್ನು ನೀಡುತ್ತಿದ್ದು, ವಿಶ್ವ ಯೋಗ ದಿನಾಚರಣೆಯಂಗವಾಗಿ ಇಂದು ಮಕ್ಕಳಿಗೆ ವಿಶೇಷ ಮಾರ್ಗದರ್ಶನ ಸಹಿತ, ವಿವಿಧ ಯೋಗ ತರಗತಿಯ ಜೊತೆ ಮಾಹಿತಿಯನ್ನು ಕೂಡಾ ನೀಡಿದರು.
.jpeg)

0 Comments