Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಜೈ ಗುರುದೇವ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಅಜ್ಜಿಮೂಲೆ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

ಬದಿಯಡ್ಕ : ಜೈ ಗುರುದೇವ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಅಜ್ಜಿಮೂಲೆ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಕ್ಲಬ್ ನ ಸದಸ್ಯರೂ  ವಾರ್ಡ್ ಸದಸ್ಯರೂ ಆದ ಮಹೇಶ್ ಅಜ್ಜಿಮೂಲೆ ಧ್ವಜಾರೋಹಣಗೈದರು.  ರಾಜೇಶ್ ಅಜ್ಜಿಮೂಲೆ, ಸುಬ್ರಹ್ಮಣ್ಯ, ಶರತ್ ವರುಂಬುಡಿ, ಅಶೋಕ್ ಅಜ್ಜಿಮೂಲೆ, ಗಣೇಶ್ ವಳಕುಂಜ ಹಾಗೂ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು. ಪುಟಾಣಿ ಮಕ್ಕಳು ಪ್ರಾರ್ಥನೆ ಹಾಡಿದರು. ಸಂತೋಷ್ ವರುಂಬುಡಿ ಸ್ವಾಗತಿಸಿ, ಅಕ್ಷಯ್ ಅಜ್ಜಿಮೂಲೆ ನಿರೂಪಿಸಿದರು.

Post a Comment

0 Comments

ಜಾಹೀರಾತು

Responsive Advertisement