ಮುಳ್ಳೇರಿಯ : ತುಳುನಾಡಿನ ಜನಪದ ನಂಬಿಕೆಯಂತೆ, ಆಟಿ ತಿಂಗಳ ಅಮಾವಾಸ್ಯೆಯಂದು ಪಾಲೆ ಮರೆದ ಕೆತ್ತೆ ಕಷಾಯ ವಿತರಣೆ ಆದೂರಿನಲ್ಲಿ ಜರುಗಿತು. ತುಳು ಅಕಾಡೆಮಿ ಮಾಜಿ ಸದಸ್ಯ, ಸಮಾಜ ಸೇವಕ, ರಂಗ ನಟ ರವೀಂದ್ರ ರೈ ಮಲ್ಲಾವರ ಅವರ ನೇತೃತ್ವದಲ್ಲಿ ಕಳೆದ 24ವರ್ಷಗಳಿಂದ ವಿಶೇಷ ಮುತುವರ್ಜಿಯಿಂದ ಆಟಿ ಅಮಾವಾಸ್ಯೆಯಂದು ಕಷಾಯ ವಿತರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಆದೂರು ಕಲ್ಲುರ್ಟಿ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಎ.ಜಿ.ಬಿಪಿನ್ ದಾಸ್ ರೈ, ಪ್ರಕಾಶ್ ಭಂಡಾರಿ, ಯತೀಶ್ ಕುಮಾರ್ ರೈ, ಕಿರಣ್ ಮಾಡ, ರಘರಾಮ ರೈ ಮೊದಲಾದವರು ಉಪಸ್ಥಿತರಿದ್ದರು.
ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments