Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪಾವೂರು ಶ್ರೀ ವನದುರ್ಗಾ ಶಾಸ್ತಾರ ಕ್ಷೇತ್ರದಲ್ಲಿ ನಾಗರಪಂಚಮಿ ಆಚರಣೆ

ಮಂಜೇಶ್ವರ : ಪಾವೂರು ಶ್ರೀ ವನದುರ್ಗಾ ಶಾಸ್ತಾರ ಕ್ಷೇತ್ರದಲ್ಲಿ ನಾಗರ ಪಂಚಮಿ ಪ್ರಯುಕ್ತ ನಾಗತಂಬಿಲ ನಡೆಯಿತು. ತಲಪಾಡಿ ದೇವಿಪುರ ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದ ಗಣೇಶ್ ಭಟ್ ನೇತೃತ್ವ ವಹಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದ ಉಪಾಧ್ಯಕ್ಷರಾದ ಗಣೇಶ್ ಪಾವೂರು, ಕಾರ್ಯದರ್ಶಿ ಕಮಲಾಕ್ಷ ವಕೀಲರು ಮಂಗಳೂರು, ದಯಾನಂದ ಪಾವೂರು, ಖಜಾಂಚಿ ಕೋಟಿಯಪ್ಪ ಪೂಜಾರಿ, ಉಮೇಶ್ ಕೊಪ್ಪಳ, ಗೋಪಾಲ ಕುಂಡಾಪು, ಶಿವರಾಮ ಕೊಪ್ಪಳ, ಹಾಗೂ  ಭಕ್ತಾದಿಗಳು ಭಾಗವಹಿಸಿದರು.

Post a Comment

0 Comments

ಜಾಹೀರಾತು

Responsive Advertisement