Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಆಟಿ ಅಮವಾಸ್ಯೆ ಪಿತೃ ಮೋಕ್ಷ ತರ್ಪಣಕ್ಕಾಗಿ ತೃಕ್ಕನ್ನಾಡಿಗೆ ಹರಿದುಬಂದ ಸಹಸ್ರ ಜನ ಸಾಗರ

ತೃಕ್ಕನ್ನಾಡು : ಕರ್ಕಾಟಕ ವಾವು ದಿನದ ಅಂಗವಾಗಿ ಪಿತೃತರ್ಪಣ ನೆರವೇರಿಸಲು ತೃಕ್ಕನ್ನಾಡು ತ್ರಯಂಬಕೇಶ್ವರ ದೇವಸ್ಥಾನಕ್ಕೆ ಈ ಬಾರಿ ಸಹ ಸಾವಿರಾರು ಭಕ್ತರು ಆಗಮಿಸಿದರು. ಮುಂಜಾನೆಯಿಂದಲೇ ದೇವಸ್ಥಾನದ ಒಳಾಂಗಣ ಹಾಗೂ ಹೊರಭಾಗದಲ್ಲಿ ಭಕ್ತರ ಉದ್ದನೆಯ ಸರತಿ ಕಂಡುಬಂತು. ಪಿತೃಗಳಿಗೆ ಮೋಕ್ಷ ಸಿಗಲಿ ಎಂಬ ನಂಬಿಕೆಯಿಂದ ಭಕ್ತರು ಬಲಿತರ್ಪಣ ನೆರವೇರಿಸಿದರು. 
ದೇವಸ್ಥಾನದ ಮೇಲ್‌ಶಾಂತಿ ನವೀನ್‌ಚಂದ್ರ ಕಾಯರ್ತಾಯ ಹಾಗೂ ದೇವಸ್ಥಾನದ ಪುರೋಹಿತ ರಾಜೇಂದ್ರ ಅರಳಿತ್ತಾಯ ಅವರ ನೇತೃತ್ವದಲ್ಲಿ ಸುಮಾರು 20 ಮಂದಿ ಪುರೋಹಿತರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ದೇವಸ್ಥಾನದ ದಕ್ಷಿಣ ಭಾಗದಲ್ಲಿ ಬಲಿತರ್ಪಣಕ್ಕಾಗಿ ವಿಶೇಷ ಬಲಿತಟ್ಟುಗಳನ್ನು ಸಿದ್ಧಪಡಿಸಲಾಗಿತ್ತು.
ಚಿತ್ರಗಳು : ಶ್ರೀಕಾಂತ್ ಕಾಸರಗೋಡು

ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್


https://www.instagram.com/visheshachannel/

https://www.facebook.com/profile.php?id=61572771802334

https://x.com/VisheshaC4541

https://www.linkedin.com/in/visheshachannel/

www.youtube.com/@VisheshaChannelofficial



#news #viral #blogger #viralnews #dailypost ಉಪಸ್ಥಿತರಿದ್ದರು.

Post a Comment

0 Comments

ಜಾಹೀರಾತು

Responsive Advertisement