Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪೈವಳಿಕೆ ಬಿಎಸ್ಸೆನ್ನೆಲ್ ಟವರ್ ಬಳಿಯಿಂದ ಬೆಲೆ ಬಾಳುವ ತಾಮ್ರದ ತಂತಿ ಮತ್ತು ಸರಳುಗಳ ಕಳವು

ಕುಂಬಳೆ :  ಪೈವಳಿಕೆಯ ಬಿಎಸ್‌ಎನ್‌ಎಲ್ ಟವರ್‌ನ ಬಿಟಿಎಸ್ ಕೋಣೆಯ ಬೀಗ ಮುರಿದು ಬೆಲೆ ಬಾಳುವ  ತಾಮ್ರದ ತಂತಿಗಳು ಮತ್ತು ತಾಮ್ರದ ಸರಳುಗಳನ್ನು ಕಳವು ಮಾಡಲಾಗಿದೆ. ಮಂಗಳವಾರ ಬೆಳಿಗ್ಗೆ ತಾಮ್ರದ ತಂತಿಗಳು ಮತ್ತು ಸರಳುಗಳನ್ನು ಕಳವು ಮಾಡಿದ ಕೃತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ಬಿಎಸ್‌ಎನ್‌ಎಲ್ ಕಾಸರಗೋಡು ಉಪವಿಭಾಗೀಯ ಎಂಜಿನಿಯರ್ ಶ್ರೀಜಿತ್ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಬೆರಳಚ್ಚು ತಜ್ಞರು ಮತ್ತು ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ಮಂಜೇಶ್ವರ ಸಿಐ ಜಿಜೇಶ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

Post a Comment

0 Comments

ಜಾಹೀರಾತು

Responsive Advertisement