Ticker

6/recent/ticker-posts

ಕಾಮಗಾರಿ‌ ಪೂರ್ಣಗೊಳ್ಳದ ಮನೆಯಲ್ಲಿ ಆಟೋ ಚಾಲಕನ ಗುಂಡಿಟ್ಡು ಕೊಲೆ


 ಕಣ್ಣೂರು: ಇಲ್ಲಿನ ಕೈತಪ್ರಂ ನಲ್ಲಿ  ಕಾಮಗಾರಿ ಪೂರ್ಣಗೊಳ್ಳದ ಮನೆಯಲ್ಲಿ ಓರ್ವನನ್ನು ಗುಂಡಿಟ್ಟು ಕೊಲೆಗೈದ ಘಟನೆ ನಡೆದಿದೆ. ಮಾತಮಂಗಲಂ ನಿವಾಸಿ  ಕೆ.ಕೆ.ರಾಧಾಕೃಷ್ಣನ್ (51) ಮೃತಪಟ್ಟ ವ್ಯಕ್ತಿ. ರಾಧಾಕೃಷ್ಣನ್ ರನ್ನು ಗುಂಡಿಟ್ಟು ಕೊಲೆಗೈದ ಪ್ರಕರಣದಲ್ಲಿ ಸಂತೋಷ್ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮೃತ ರಾಧಾಕೃಷ್ಣನ್ ಆಟೋ ಚಾಲಕರೆಂದು ಪ್ರಾಥಮಿಕ ವರದಿ. ಗುರುವಾರ ಸಾಯಂಕಾಲ 7 ಗಂಟೆಯ ವೇಳೆ ಈ ಘಟನೆ ನಡೆದಿದೆ.

Post a Comment

0 Comments