Ticker

6/recent/ticker-posts

ರಬ್ಬರ್ ತೋಟದ ನೀರಿನ ಟ್ಯಾಂಕಿನಲ್ಲಿ ಜಿಂಕೆ ಮೃತಪಟ್ಡ ಸ್ಥಿತಿಯಲ್ಲಿ‌ ಪತ್ತೆ


 ಬೋವಿಕಾನ:  ರಬ್ಬರ್ ತೋಟದ ನೀರಿನ ಟ್ಯಾಂಕಿನಲ್ಲಿ ಜಿಂಕೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಯ್ನಾಚಿ- ಬಂದಡ್ಕ ರೂಟಿಙಲ್ಲಿರುವ ಕರಿಚೇರಿ‌ ಪೆರಳಂ ಮೋಹನನ್ ಎಂಬವರ ರಬ್ಬರ್ ತೋಟದ ನೀರಿನ ಟ್ಯಾಂಕಿನಲ್ಲಿ ಜಿಂಕೆ ಸತ್ತು ಬಿದ್ದಿದೆ. ನೀರು ಕುಡಿಯಲು ಬಂದಾಗ ಬಿದ್ದು ಸಾವನ್ನಪ್ಲಿರಬಹುದೆಂದು ಶಂಕಿಸಲಾಗಿದೆ. ಮಾಹಿತಿ ತಿಳಿದು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ದಾರೆ

Post a Comment

0 Comments