Ticker

6/recent/ticker-posts

ಯುವಕನ ಮೃತದೇಹ ಜನವಾಸವಿಲ್ಲದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 ಬೆಳ್ಳೂರು: ಜನವಾಸವಿಲ್ಲದ‌ ಮನೆಯಲ್ಲಿ  ಯುವಕನ‌ ಮೃತದೇಹ. ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಐತ್ತನಡ್ಕ ಮಣ್ಣಾಪು‌ಕಾಲನಿಯ ‌ಮಲ್ಲೇಶ (26) ಮೃತಪಟ್ಟ ಯುವಕ. ಇವರು ಕೂಲಿ ಕಾರ್ಮಿಕರಾಗಿದ್ದಾರೆ.  ಬುದವಾರ  ಬೆಳಗ್ಗೆ ಇವರು ಮನೆಯಿಂದ ಕೆಲಸಕೆಂದು ಹೊರಟಿದ್ದರು. ಹಿಂತಿರುಗದ ಕಾರಣ ಮನೆಯವರು ಹಾಗೂ ಊರವರು ಹುಡುಕಾಡಿದಾಗ ಇಂದು (ಗುರುವಾರ) ಮದ್ಯಾಹ್ನ 2 ಗಂಟೆಯ ವೇಳೆ ಮನೆಯಿಂದ ಸ್ವಲ್ಪ ದೂರವಿರುವ ಜನವಾಸವಿಲ್ಲದ ಮನೆಯಲ್ಲಿ ‌ಮೃತದೇಹ ಕಂಡು ಬಂದಿದೆ. ಆದೂರು ಪೊಲೀಸರು ಕೇಸು ದಾಖಲಿಸಿದರು. ಮೃತರು ಚೋಮ- ರಾಜೀವಿ ದಂಪತಿಯ ಪಾತ್ರರಾಗಿದ್ದಾರೆ. ಮೃತರು ತಂದೆ, ತಾಯಿ, ಸಹೋದರ ಸಹೋದರಿಯರಾದ ಹರೀಶ್, ಗಿರೀಶ್, ಲೀಲಾವತಿ ಎಂಬಿವರನ್ನು ಅಗಲಿದ್ದಾರೆ

Post a Comment

0 Comments