Ticker

6/recent/ticker-posts

ಹಿರಿಯ ಸಿಪಿಎಂ ಮುಖಂಡ ಏಳ್ಕಾನ ನಾರಾಯಾಣ ಶೆಟ್ಟಿ ನಿಧನ


 ನೀರ್ಚಾಲು: ಹಿರಿಯ ಸಿಪಿಎಂ ಮುಖಂಡರಾಗಿದ್ದ ಬದಿಯಡ್ಕ ಚೆಂಬಲ್ತಿಮಾರ್ ಮೂಲ ನಿವಾಸಿ  ಏಳ್ಕಾನದ ನಾರಾಯಣ ಶೆಟ್ಟಿ (87) ನಿಧನರಾದರು. ಕೃಷಿಕರೂ ಟೈಲರ್  ಆಗಿದ್ದ ಅವರು ಸಿಪಿಎಂ ಏರಿಯ ಸಮಿತಿ ಸದಸ್ಯರಾಗಿದ್ದು ಈಗ ಏಳ್ಕಾನ ಬ್ರಾಂಚ್ ಸದಸ್ಯರಾಗಿದ್ದಾರೆ. ಮೃತರು ಪತ್ನಿ ಜಯಂತಿ, ಮಕ್ಕಳಾದ ದಿವಾಕರ, ವಸಂತ, ಪ್ರೇಮಾವತಿ, ಸುನಿತ, ಚಂದ್ರಿಕ,ಹರೀಶ್, ಸೊಸೆಯಂದಿರಾದ ಹರಿಣಾಕ್ಷಿ, ಮುಕ್ತ, ದೀಪ, ಅಳಿಯಂದಿರಾದ ವಿಜಯಕುಮಾರ್, ನಾಗೇಶ, ಮಾಧವ,  ಸಹೋದರ ಸಹೋದರಿ ಕಮಲ ಎಂಬಿವರನ್ನು ಅಗಲಿದ್ದಾರೆ

Post a Comment

0 Comments