Ticker

6/recent/ticker-posts

ಕೇರಳ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಮೇ.9 ರಂದು ಪ್ರಕಟ


 ತಿರುವನಂತಪುರಂ: ಕೇರಳ ಎಸ್.ಎಸ್.ಎಲ್.ಸಿ‌.ಪರೀಕ್ಷಾ  ಫಲಿತಾಂಶ ಮೇ 9 ಶುಕ್ರವಾರದಂದು ಪ್ರಕಟಗೊಳ್ಳಲಿದೆ. ರಾಜ್ಯ ಶಿಕ್ಷಣ ಸಚಿವ ಪಿ.ಶಿವನ್ ಕುಟ್ಟಿ ಈ ಮಾಹಿತಿಯನ್ನು ನೀಡಿದರು. ಮಾರ್ಚ್ 3 ರಿಂದ 26 ರ ವರೆಗೆ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ  ಒಟ್ಟು 427021 ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.  ಲಕ್ಷದ್ವೀಪ, ಗಲ್ಫ್ ಸಹಿತ ಒಟ್ಟು 2964 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.

Post a Comment

0 Comments