Ticker

6/recent/ticker-posts

ಬದಿಯಡ್ಕ ಗ್ರಾಮ ಪಂಚಾಯತು ಚಟುವಟಿಕೆಗಳಿಗೆ ಜಿಲ್ಲಾ ಪಂಚಾಯತು ಅಂಗೀಕಾರ


 ಬದಿಯಡ್ಕ: ವಾರ್ಷಿಕ ಯೋಜನೆ ನಿರ್ವಹಣೆ, ಕಟ್ಟಡ ತೆರಿಗೆ ಸಂಗ್ರಹ ಎಂಬೀ ವಲಯಗಳಲ್ಲಿ 100% ಗುರಿ ಮುಟ್ಟಿದ ಬದಿಯಡ್ಕ ಗ್ರಾಮ ಪಂಚಾಯತಿನ ಚಟುವಟಿಕೆಯನ್ನು ಜಿಲ್ಲಾ ಯೋಜನಾ ಸಮಿತಿ ಅಭಿನಂದಿಸಿದೆ.  ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಇಂಬಶೇಖರನ್ ಅವರು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷೆ ಬಿ.ಶಾಂತಾರಿಗೆ ನೆನಪಿನ  ಕಾಣಿಕೆ ನೀಡಿದರು. ಜಿಲ್ಲಾ ಪಂಚಾಯತು ಅಧ್ಯಕ್ಷೆ ಬೇಬಿ ಬಾಲಕೃಷ್ಣನ್,  ಡಿ.ಡಿ.ಪಿ, ಬ್ಲಾಕ್ ಪಂಚಾಯತು ಅಧ್ಯಕ್ಷರುಗಳು, ಗ್ರಾಮ ಪಂಚಾಯತು ಅಧ್ಯಕ್ಷರುಗಳು, ಬದಿಯಡ್ಕ ಪಂಚಾಯತು ಉಪಾಧ್ಯಕ್ಷ ಎಂ.ಅಬ್ಬಾಸ್, ಇತರ ಜನಪ್ರತಿನಿಧಿಗಳು ಭಾಗವಹಿಸಿದರು

Post a Comment

0 Comments