Ticker

6/recent/ticker-posts

Ad Code

ಸ್ಕೂಟರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಮಾಸ್ತಿಕುಂಡ್, ಚೂರಿಮೂಲೆ‌ ನಿವಾಸಿಯ ಸೆರೆ


 ಮುಳ್ಳೇರಿಯ: ಸ್ಕೂಟರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಓರ್ವನನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಮುಳಿಯಾರು ಮಾಸ್ತಿಕುಂಡ್ ಚೂರಿಮೂಲೆ ನಿವಾಸಿ ಮುಹಮ್ಮದ್ ರಫೀಖ್(35) ಬಂಧನಕ್ಕೊಳಗಾದ ವ್ಯಕ್ತಿ. ಆದೂರು ಎಸ್.ಐ. ವಿನೋದ್ ಕುಮಾರ್ ನೇತೃತ್ವದಲ್ಲಿ ಚೆರ್ಕಳ ಕೆ.ಕೆ.ಪುರಂ ಖಾಸಗಿ ಆಸ್ಪತ್ರೆ ಬಳಿ ನಡೆಸಿದ ವಾಹನ ತಪಾಸಣೆ ವೇಳೆ 1.3 ಗ್ರಾಂ ಎಂಡಿಎಂಎ ಸಹಿತ ಬಂಧನ ನಡೆದಿದೆ‌

Post a Comment

0 Comments