Ticker

6/recent/ticker-posts

ಕುಂಬ್ಡಾಜೆಯಲ್ಲಿ ಅಂಗನವಾಡಿಗಳಿಗೆ ಆಟಿಕೆ, ಪಾತ್ರೆ ವಿತರಣೆ


 ಕುಂಬ್ಡಾಜೆ: ಕುಂಬ್ಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿಗಳಿಗೆ ವಾರ್ಷಿಕ ಯೋಜನೆಯಂತೆ ಆಟಿಕೆ, ಪಾತ್ರೆಗಳ ವಿತರಣೆ ನಡೆಯಿತು. ಗ್ರಾಮ ಪಂಚಾಯತು ಅಧ್ಯಕ್ಷ ಹಮೀದ್ ಪೊಸಳಿಗೆ ಉದ್ಘಾಟಿಸಿದರು. ಉಪಾಧ್ಯಕ್ಷೆ ಎಲಿಜಬತ್ ಕ್ರಾಸ್ತ ಅಧ್ಯಕ್ಷತೆ ವಹಿಸಿದರು. 

ಅಭಿವೃದ್ದಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರಜಾಕ್ ಟಿ.ಎಂ, ಕ್ಷೇಮ ಸ್ಥಾಯಿ ಸಮಿತಿ ಅಧ್ಯಕ್ಷೆ ಖದೀಜ, ಗ್ರಾಮ ಪಂಚಾಯತು ಸದಸ್ಯರುಗಳಾದ ಹರೀಶ್ ಗೋಸಾಡ, ಮುಂತಾಸ್, ಸುಹರ, ಸುಪರ್ ವೈಸರ್ ಶಕೀಲ, ಆರೋಗ್ಯ ಅಧಿಕಾರಿ ಅಬ್ದುಲ್ ಸತ್ತಾರ್ ಮೊದಲಾದವರು ಭಾಗವಹಿಸಿದರು.

Post a Comment

0 Comments