Ticker

6/recent/ticker-posts

ಸ್ನಾನಕ್ಕೆಂದು ಹೊಳೆಗಿಳಿದ ನಾಲ್ಕನೇ ತರಗತಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತ್ಯು


 ಸ್ನಾನಕ್ಕೆಂದು ಹೊಳೆಗಿಳಿದ ನಾಲ್ಕನೇ ತರಗತಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ‌ನಡೆದಿದೆ. ಕೋಜಿಕ್ಕೋಡ್ ಆಲತ್ತುಂಕಾವ್‌ ನಿವಾಸಿ ಮುಹಮ್ಮದ್ ಶಾಫಿ- ಫೈರುನ್ನೀಸ ದಂಪತಿಯ‌ ಪುತ್ರ ಮುಹಮ್ಮದ್ ಫಸೀಹ್(10) ಮೃತಪಟ್ಟ ಬಾಲಕ. ಶುಕ್ರವಾರ ಸಂಜೆ ಈತ ಮನೆಯಿಂದ ಸ್ನಾನಕ್ಕೆಂದು ಹೋಗಿದ್ದು 7 ಗಂಟೆಯಾದರೂ ಹಿಂತಿರುಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ.

Post a Comment

0 Comments