Ticker

6/recent/ticker-posts

Ad Code

ಅತಿ ತೀವ್ರ ಮಳೆ, ಇಂದು ಕಾಸರಗೋಡು ಸಹಿತ 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್, ನಾಳೆಯಿಂದ ಮಳೆಗೆ ಶಮನ


 ತಿರುವನಂತಪುರಂ: ಇಂದು (ಶುಕ್ರವಾರ) ರಾಜ್ಯದಲ್ಲಿ ಅತಿ ತೀವ್ರ ಮಳೆ ಇದೆಯೆಂದು ಕೇಂದ್ರ ಹವಾಮಾನ ಇಲಾಖೆ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡು, ಕಣ್ಣೂರು, ಇಡುಕ್ಕಿ ಸಹಿತ 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಆಗಿದೆ. ಇದೇ ವೇಳೆ ಕಳೆದ ಕೆಲವು ದಿನಗಳಿಂದ ಕೇರಳ, ಕರ್ಣಾಟಕ ಸಹಿತ ವಿವಿದೆಡೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಳಿಸಿದ್ದ ದಾರಾಕಾರ ಮಳೆ‌ಯ ಪ್ರಮಾಣ ನಾಳೆಯಿಂದ (ಶನಿವಾರ) ಕಡಿಮೆಯಾಗಲಿದೆ. ನಾಳೆಯಿಂದ ಗಾಳಿಯೂ ಕಡಿಮೆಯಾಗಲಿದೆ. ಜೂನ್ 1 ರಿಂದ ರಾಜ್ಯದಲ್ಲಿ ಮತ್ತೆ ಬಿಸಿಲು‌ಕಾಣಿಸಿಕೊಳ್ಳುವ ಸಾಧ್ಯತೆ ಇದೆಯೆಂದು ಖಾಸಗು ಹವಾಮಾನ ಸಂಸ್ಥೆಗಳು ವರದಿ ಮಾಡಿದೆ.

Post a Comment

0 Comments