Ticker

6/recent/ticker-posts

ಪಾಕ್ ಪೌರರನ್ನು ದೇಶದಿಂದ ಓಡಿಸಿ ಎಂದು ಒತ್ತಾಯಿಸಿ ನಾಳೆ ಸಂಜೆ‌ ಕಾಸರಗೋಡು ಹೊಸ ಬಸ್ಸು ನಿಲ್ದಾಣ ಪರಿಸರದಲ್ಲಿ ಬಿಜೆಪಿ ಧರಣಿ


 ಕಾಸರಗೋಡು: ಪಾಕಿಸ್ತಾನ ಪೌರರನ್ನು ದೇಶದಿಂದ ಓಡಿಸಿ ಎಂದು ಒತ್ತಾಯಿಸಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಧರಣಿ ಸತ್ಯಾಗ್ರಹ ನಾಳೆ (ಸೋಮವಾರ) ಸಾಯಂಕಾಲ 4 ಗಂಟೆಗೆ ನಡೆಯಲಿರುವುದು. ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ನಡೆಯುವ ಕಾರ್ಯಕ್ರಮವನ್ನು ‌ಪಕ್ಷದ ಮಾಜಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಉದ್ಘಾಟಿಸುವರು. ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ 10 ಸಂಘಟನಾ ಮಂಡಲಗಳಿಂದ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸುವರು

Post a Comment

0 Comments