Ticker

6/recent/ticker-posts

ಶಾರ್ಟ್ ಸರ್ಕ್ಯೂಟಿನಿಂದಾಗಿ ಹೊತ್ತಿ ಉರಿದ ಹಾರ್ಡ್ ವೇರ್ ಅಂಗಡಿ, ಒಂದು ಕೋಟಿ ರೂ.ನಷ್ಟ


 ಕಾಸರಗೋಡು: ಕುಂಡಂಗುಯಿಯಲ್ಲಿ ಹಾರ್ಡ್ ವೇರ್ ಅಂಗಡಿ ಬೆಂಕಿ ಅಕಸಮಿಕದಿಂದಾಗಿ ಪೂರ್ಣ ಹೊತ್ತಿ ಉರಿದಿದೆ. ಕುಂಡಂಗುಯಿ ಶ್ರೀ ಪಂಚಲಿಂಗೇಶ್ವರ ಕ್ಷೇತ್ರ ರಸ್ತೆಯಲ್ಲಿರುವ ಶಿವಗಂಗ ಹಾರ್ಡ್ ವೇರ್ ಇಂದು (ಗುರುವಾರ) ಮದ್ಯಾಹ್ನ 12 ಗಂಟೆಯ ವೇಳೆ ಹೊತ್ತಿ ಉರಿದಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಅಕಸ್ಮಿಕ ಉಂಟಾಗಿದೆಯೆಂದು ತಿಳಿದು ಬಂದಿದೆ. ಅಗ್ನಿಶಾಮಕ ದಳ, ಬೇಡಗಂ ಪೊಲೀಸರು, ಸ್ಥಳೀಯರು ಸೇರಿ ಹರಸಾಹಸದಿಂದ ಬೆಂಕಿ ನಂದಿಸಿದರು. ಒಂದು ಕೊಟಿ ರು ನಷ್ಟ ಅಂದಾಜಿಸಲಾಗಿದೆ

Post a Comment

0 Comments