Ticker

6/recent/ticker-posts

ಪುತ್ರಕಳ ನಿವಾಸಿ, ಕೃಷಿಕ ನಾರಾಯಣ ರೈ(72) ನಿಧನ


 ಏತಡ್ಕ: ಇಲ್ಲಿನ ಪುತ್ರಕಳ ನಿವಾಸಿ, ಕೃಷಿಕ ನಾರಾಯಣ ರೈ(72) ನಿಧನರಾದರು. ಮೃತರು ಪತ್ನಿ ದೇವಕಿ, ಮಕ್ಕಳಾದ ರಜನಿ, ಸೌಮ್ಯ, ಸಂತೋಷ್ ರೈ , ಅಳಿಯಂದಿರಾದ ಜಗನ್ನಾಥ ರೈ, ಸದಾನಂದ ರೈ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

Post a Comment

0 Comments