Ticker

6/recent/ticker-posts

ಸೇವಾ ಭಾರತಿ ಬದಿಯಡ್ಕ ಪಂಚಾಯತ್ ಮಟ್ಟದ ಯೋಗ ದಿನಾಚರಣೆ


 ಬದಿಯಡ್ಕ:  ಅಂತಾರಾಷ್ಟ್ರೀಯ ಯೋಗ ದಿನದ ಭಾಗವಾಗಿ ಬದಿಯಡ್ಕ ಶ್ರೀ ಗಣೇಶ್ ಮಂದಿರದಲ್ಲಿ, ಸೇವಾ ಭಾರತಿ ಬದಿಯಡ್ಕ ಪಂಚಾಯತ್ ಘಟಕದ ವತಿಯಿಂದ   21/06/2025 ಶನಿವಾರ ಬೆಳಗ್ಗೆ 6: 30ಕ್ಕೆ ಖ್ಯಾತ ಶ್ವಾಸಕೋಶತಜ್ಞ.   ಡಾ.ಶ್ರೀ ನಾರಾಯಣಪ್ರದೀಪರವರು  ದೀಪಪ್ರಜ್ವಲನೆ ಮಾಡುವುದರ ಮೂಲಕ ಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಶ್ರೀಮತಿ ಕವಿತಾ ಬದಿಯಡ್ಕ ರವರು ಯೋಗ ತರಗತಿಯನ್ನು  ನಡೆಸಿಕೊಟ್ಟರು.ಈ ಕಾರ್ಯಕ್ರಮದಲ್ಲಿ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ನೀಡುವ ಹಲವು ಮಹನೀಯರು ಮತ್ತು ಸೇವಾ ಭಾರತಿ ಬದಿಯಡ್ಕ ಪಂಚಾಯತು ಘಟಕದ ಪದಾಧಿಕಾರಿಗಳು,ಕಾರ್ಯಕಾರಿ  ಸದಸ್ಯರು ಭಾಗವಹಿಸಿದ್ದರು.

Post a Comment

0 Comments