Ticker

6/recent/ticker-posts

ಮನೆಯಂಗಳದಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕಿಯನ್ನು ಹಿಡಿದು ಕೊಂಡೊಯ್ದ ಚಿರತೆ; ಮಗುವಿನ ಪತ್ತೆಗಾಗಿ ವ್ಯಾಪಕ ಹುಡುಕಾಟ


 ತ್ರಿಶೂರ್: ಮನೆಯಂಗಳದಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕಿಯನ್ನು ಚಿರತೆ ಹಿಡಿದುಕೊಂಡು ಹೋದ ಘಟನೆ ತಮಿಳುನಾಡಿನ ವಾಲ್ ಪಾರ ಎಂಬಲ್ಲಿ ನಡೆದಿದೆ. ಜಾರ್ಖಂಡ್ ನಿವಾಸಿಗಳಾದ ದಂಪತಿಯ ಪುತ್ರಿ ರಜನಿ ನಾಪತ್ತೆಯಾದ ಬಾಲಕಿ. ನಿನ್ನೆ (ಶುಕ್ರವಾರ) ಸಾಯಂಕಾಲ 6 ಘಂಟೆಯ ವೇಳೆ ಈ ಘಟನೆ ನಡೆದಿದೆ. ಮಗುವಿನ ಪತ್ತೆ ಗಾಗಿ ಅರಣ್ಯ ಇಲಾಖೆ,ಅಗ್ನಿಶಾಮಕ ದಳ, ಪೊಲೀಸರು, ನಾಗರಿಕರು ಸೇರಿ ವ್ಯಾಪಕ ಹುಡುಕಾಟ ಆರಂಭಿಸಿದ್ದಾರೆ‌. ವಾಲ್ ಪಾರ ಪರಿಸರದಲ್ಲಿ ಚಿರತೆ ಹಾವಳಿ ವ್ಯಾಪಕವಾಗಿದೆಯೆಂದು  ಸ್ಥಳೀಯರು ದೂರಿದ್ದಾರೆ.

Post a Comment

0 Comments