Ticker

6/recent/ticker-posts

Ad Code

ಯಕ್ಷಗಾನದ ಮುಖ್ಯ ಹಾಸ್ಯ ಪಾತ್ರಗಳಿಗೆ ಪ್ರಾಣ ತುಂಬಿದ್ದ "ಮುಖ್ಯಪ್ರಾಣ ಕಿನ್ನಿಗೋಳಿ" ಇನ್ನಿಲ್ಲ


ಕಿನ್ನಿಗೋಳಿ : ಯಕ್ಷಗಾನದ ತೆಂಕು ಹಾಗೂ ಬಡಗು ತಿಟ್ಟಿನ ಪ್ರಮುಖ ಹಾಸ್ಯ  ಕಲಾವಿದರಾಗಿ ಗುರುತಿಸಿಕೊಂಡಿದ್ದ ಮುಖ್ಯಪ್ರಾಣ ಕಿನ್ನಿಗೋಳಿ (84) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ನಿಧನರಾಗಿದ್ದಾರೆ.

ಐವತ್ತೈದು ವರ್ಷಗಳಿಗೂ ಹೆಚ್ಚುಕಾಲ ತೆಂಕು ಬಡಗಿನ ಮುಖ್ಯ ಹಾಸ್ಯ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಇವರು ಕರಾವಳಿಯ ಪ್ರಸಿದ್ಧ ಮೇಳಗಳಲ್ಲಿ  ಸೇವೆ ಸಲ್ಲಿಸಿದ್ದರು.

 ಕಿನ್ನಿಗೋಳಿಯ ಶಿಮಂತೂರು ಉದಯಗಿರಿಯ ನಿವಾಸದಲ್ಲಿ ಅಂತಿಮ ದರ್ಶನ ನಡೆದ ಬಳಿಕ ಅಂತಿಮ ವಿಧಿಗಳನ್ನು ನಡೆಯಲಿದೆ.

Post a Comment

0 Comments