Ticker

6/recent/ticker-posts

Ad Code

ಬೆಳ್ಳೂರಿನಲ್ಲಿ ಯೋಗ ದಿನಾಚರಣೆ, ಗ್ರಾಮ ಪಂಚಾಯತು ಅಧ್ಯಕ್ಷ ಶ್ರೀಧರ ಎಂ.ಉದ್ಘಾಟನೆ


 ಬೆಳ್ಳೂರು: ಬೆಳ್ಳೂರು ಗ್ರಾಮ ಪಂಚಾಯತು ಆಡಳಿತ ಸಮಿತಿ ಹಾಗೂ ಸಿಬಂದಿಗಳ ನೇತೃತ್ವದಲ್ಲಿ ಯೋಗ ದಿನಾಚರಣೆ ನಡೆಯಿತು. ಗ್ರಾಮ ಪಂಚಾಯತು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಗ್ರಾಮ ಪಂಚಾಯತು ಅಧ್ಯಕ್ಷ ಶ್ರೀದರ ಎಂ.ಉದ್ಘಾಟಿಸಿದರು. ಶ್ರೀಮತಿ ದೀಪಿಕ ಶೆಟ್ಟಿ ಯೋಗ ತರಗತಿ ನಡೆಸಿದರು. ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಚಂದ್ರಹಾಸ ರೈ, ಜಯಕುಮಾರ,  ಕಾರ್ಯದರ್ಶಿ ಜಿನೀಶ್ ಕುಮಾರ್, ಸದಸ್ಯರುಗಳು, ವಿಇಒ ಪ್ರದೀಪ್ ಕುಮಾರ್, ಸಹಾಯಕ ಇಂಜಿನಿಯರ್ ತುಳಸೀಧರನ್ , ಗ್ರಾಮ ಪಂಚಾಯತು ಸಿಬಂದಿಗಳು ಭಾಗವಹಿಸಿದರು

Post a Comment

0 Comments