Ticker

6/recent/ticker-posts

ಅಮ್ಮ ಸಂಘಟನೆಯ ಅಧ್ಯಕ್ಷರಾಗಿ ನಟಿ ಶ್ವೇತಾ ಮೆನೋನ್ ಆಯ್ಕೆ


 ಮಲಯಾಳಂ ಚಲನ ಚಿತ್ರ ತಾರೆಯರ ಸಂಘಟನೆಯಾದ 'ಅಮ್ಮ' ಅಧ್ಯಕ್ಷರಾಗಿ ನಟಿ ಶ್ವೇತಾ ಮೆನೋನ್ ಆಯ್ಕೆಯಾಗಿದ್ದಾರೆ.  ಅಮ್ಮ ಸಂಘಟನೆ ರೂಪೀಕೃತವಾದ ನಂತರ ಮೊದಲ ಬಾರಿಗೆ ಮಹಿಳೆಯೋರ್ವಳು ಅಧ್ಯಕ್ಷರಾಗುತ್ತಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಕುಕ್ಕು ಪರಮೇಶ್ವರನ್, ಕೋಶಾಧಿಕಾರಿಯಾಗಿ ಉಣ್ಣಿ ಶಿವಪ್ರಸಾದ್ ಆಯ್ಕೆಯಾದರು. ಒಟ್ಟು 506 ಮತಗಳಿರುವ ಅಮ್ಮ ಸಂಘಟನೆಯಲ್ಲಿ  ಬಿರುಸಿನ ಮತದಾನ ನಡೆದಿತ್ತು

Post a Comment

0 Comments