ಪುತ್ತಿಗೆ : ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ಜರಗುವ ಧನುಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕ್ಷೇತ್ರದಲ್ಲಿ ನಡೆಯಿತು. ಬಿಡುಗಡೆ ಸಂದರ್ಭ ಕ್ಷೇತ್ರ ಸೇವಾ ಸಮಿತಿ, ಮಹಿಳಾ ಸಮಿತಿ ಹಾಗೂ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.ಡಿಸೆಂಬರ್ 16ರಿಂದ ಜನವರಿ 14ರ ವರೆಗೆ ಧನುಪೂಜಾ ಮಹೋತ್ಸವ ಜರಗಲಿದೆ.

0 Comments