ಕಾಸರಗೋಡು : ಮಾನ್ಯ ಕಲ್ಲಕಟ್ಟ ಸಮೀಪದ ಅಜ್ಜಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಜರಗಿತು.
ಎಡನೀರು ಶ್ರೀ ಶ್ರೀ ಸಚ್ವಿದಾನಂದ ಭಾರತೀ ಶ್ರೀಪಾದಂಗಳ ಉಪಸ್ಥಿತಿಯಲ್ಲಿ ವಿಶೇಷ ಸಾಮೂಹಿಕ ಕಾರ್ತಿಕ ಪೂಜೆ ಜರಗಿತು. ಹಲವಾರು ಭಕ್ತರು ಪಾಲ್ಗೊಂಡಿದ್ದರು. ಶ್ರೀ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿವೆ.


0 Comments