ಆದೂರು : ಕೈತ್ತೋಡು ಶ್ರೀ ಶಾರದಾಂಬಾ ಸೇವಾ ಸಮಿತಿಯ ನೇತೃತ್ವದಲ್ಲಿ ಭಜನಾ ಮಂದಿರದಲ್ಲಿ 38ನೇ ವಾರ್ಷಿಕ ಮಹೋತ್ಸವ, ಏಕಾಹ ಭಜನೆ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಫೆಬ್ರವರಿ 2ರಿಂದ 3ರ ವರೆಗೆ ಜರಗಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ನವ ವಿದ್ಯುನ್ಮಾನ ಮಾಧ್ಯಮ ಲೋಕದಲ್ಲಿ ತನ್ನದೇ ಆದ ವಿಶೇಷ ಹೆಜ್ಜೆಯೊಂದಿಗೆ ಪಾದರ್ಪಣೆಗೈದಿರುವ "ವಿಶೇಷ ಚಾನೆಲ್ " ಎಂಬ ಜಾಲ ತಾಣವು ವೈವಿಧ್ಯಮಯ ಸುದ್ದಿ ಮಾಹಿತಿ,ವೈಶಿಷ್ಟಮಯ ಅಂಕಣಗಳಿಗೆ ಪ್ರಾಮುಖ್ಯತೆ ನೀಡಿ ಕಾರ್ಯಚರಿಸುತ್ತಿದೆ. ಆರಂಭವಾದ ಅಂದಿನಿಂದ ಇಂದಿನ ವರೆಗೆ ಫೆಸ್ಬುಕ್, ವಾಟ್ಸಫ್, ಟ್ವಿಟರ್ , ಯೂಟ್ಯೂಬ್, ಇನ್ ಸ್ಟಾ ಗ್ರಾಂ ಹೀಗೆ ವಿವಿಧ ನವ ವಿದ್ಯುನ್ಮಾನ ಮೂಲಗಳಿಂದ ಸುಮಾರು ಎರಡು ಲಕ್ಷಕ್ಕೂ ಅಧಿಕ ಓದುಗರನ್ನು ಗಳಿಸಿಕೊಂಡಿದೆ. ಪ್ರತಿದಿನ ಸರಾಸರಿ ಸಾವಿರಾರು ಓದುಗರು ಈ ಜಾಲತಾಣವನ್ನು ಸಂದರ್ಶಿಸುತ್ತಿದ್ದು ದಿನೇ ದಿನೇ ಓದುಗರ ಸಂಖ್ಯೆಯಲ್ಲಿ ಪ್ರಗತಿ ಕಾಣುತ್ತಿದೆ
Copyright (c) 2025 Adwithi Entertainment Pvt Ltd All Right Reserved
0 Comments