Ticker

6/recent/ticker-posts

Ad Code

ಕುಂಬಳೆ ಐ ಎಚ್ ಆರ್ ಡಿ ಕಾಲೇಜಿನ ಉಪನ್ಯಾಸಕಿ ವಾಣಿಶ್ರೀ ವಿ ಆರ್ ಅವರಿಗೆ ಪಿ .ಎಚ್ ಡಿ


 ಕುಂಬಳೆ ಐ ಎಚ್  ಆರ್ ಡಿ ಕಾಲೇಜಿನ ಉಪನ್ಯಾಸಕಿ ವಾಣಿಶ್ರೀ ವಿ ಆರ್ ಅವರಿಗೆ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಪಿ ಎಚ್ ಡಿ ಪದವಿ ಪ್ರದಾನ ಮಾಡಿದೆ. ಡಾ.ವೆಲ್ಲಕ್ಕಿಲ್ ರಾಘವನ್ ರವರ ಮಾರ್ಗದರ್ಶನದಲ್ಲಿ "ಮೋಡರ್ನ್ ತುಳು ಡ್ರಾಮ: ಕಲ್ಚರಲ್ ಪೊಲಿಟಿಕ್ಸ್ / ಪೋಯಟಿಕ್ಸ್ ಆಫ್ ರಿಮೇಜಿನೇಶನ್ ಆಂಡ್  ರಿಟ್ರಿವಲ್" ಎಂಬ  ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಇವರು ಕೇರಳ ಗ್ರಾಮೀಣ ಬೇಂಕ್ ನ ನಿವೃತ್ತ ಅಸಿ. ಮೇನೇಜರ್ ರಘುರಾಮ ಕೋಳಿಯಡ್ಕ ಹಾಗೂ ತಾಂತ್ರಿಕ ಇಲಾಖೆಯ  ನಿವೃತ್ತ ಅಧಿಕಾರಿ ಗೌರಿ ಸಿ.ಎಚ್ ಇವರ ಪುತ್ರಿ,  ಪುತ್ತೂರಿನ  ದಿನೇಶ್ ಮರೀಲ್ ಅವರ ಪತ್ನಿ.  

Post a Comment

0 Comments