Ticker

6/recent/ticker-posts

Ad Code

ವಿ.ಡಿ. ಸತೀಶನ್ ನೇತೃತ್ವದ ಯುಡಿಎಫ್ ರಾಜ್ಯ ಜಾಥಾ ಕಾಸರಗೋಡಿನಿಂದ ಆರಂಭ

 

ತಿರುವನಂತಪುರ: ವಿರೋಧ ಪಕ್ಷದ ನಾಯಕ ವಿ.ಡಿ. ಸತೀನ್ ನೇತೃತ್ವದ ಯುಡಿಎಫ್ ರಾಜ್ಯ ಜಾಥಾ ಫೆಬ್ರವರಿ 6 ರಂದು ಕಾಸರಗೋಡು ಜಿಲ್ಲೆಯಲ್ಲಿ ತನ್ನ ಯಾತ್ರೆಯನ್ನು ಪ್ರಾರಂಭಿಸಲಿದೆ. ಸ್ಥಳೀಯ ಸಂಸ್ಥೆ ಚುನಾವಣೆಯ ಬಳಿಕ  ಯುಡಿಎಫ್ ರಾಜ್ಯಾದ್ಯಂತ ಜಾಥಾವನ್ನು ಆಯೋಜಿಸಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡುವ ಈ ಜಾಥಾ ಮಾರ್ಚ್ 6 ರ ಶುಕ್ರವಾರ ತಿರುವನಂತಪುರದ ಪುತ್ತರಿಕಂಡಂ ಮೈದಾನದಲ್ಲಿ ಸಮಾರೋಪ ಸಭೆಯೊಂದಿಗೆ ಕೊನೆಗೊಳ್ಳಲಿದೆ.

Post a Comment

0 Comments