ಬದಿಯಡ್ಕ : ಮಾನ್ಯ ಕಾರ್ಮಾರು ಚೆಡೆಕ್ಕಲ್ಲು ನಿವಾಸಿ ವಿನ್ಸೆಂಟ್ ಡಿ ಸೋಜಾ(63). ಇಂದು ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದರು. ಇವರು ಪತ್ನಿ ಅಲಿಸ್ ಡಿ ಸೋಜಾ ಹಾಗೂ ಮಕ್ಕಳಾದ ಪ್ರವೀಣ್ ಡಿ ಸೋಜಾ, ಪವಿತಾ ಡಿ ಸೋಜಾ, ಪ್ರಮಿತಾ ಡಿ ಸೋಜಾ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿರುತ್ತಾರೆ. ಮೃತರ ಅಂತ್ಯ ಸಂಸ್ಕಾರ ನಾಳೆ ಕೊಲ್ಲಂಗಾನ ಸಂತ ಥೋಮಸರ ದೇವಾಲಯದಲ್ಲಿ ನಡೆಯಲಿರುವುದು

0 Comments